ಒಳಕೀವು: ಮೈಯಲ್ಲಿ ಯಾವದಾದರೂ ಒಂದು ಪೊಳ್ಳಿನೊಳಗೆ ಕೀವಿನ ತೆರನ ದ್ರವ ಸೇರಿರುವುದಕ್ಕೆ ವೈದ್ಯದಲ್ಲಿ ಈ ಹೆಸರಿದೆ (ಎಂಪಯೀಮ). ಮುಖ್ಯವಾಗಿ ಎದೆಗೂಡಿನ ಒಳಗೀವಿಗೆ ಮಾತ್ರ ಹೀಗೆ ಹೇಳುವುದು ಸಾಮಾನ್ಯ. (ನೋಡಿ- ಅಳ್ಳೆಪರೆಯ-ರೋಗಗಳು)		*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ